


Haveri, Sept. 15: Sir M. Visvesvaraya’s birth anniversary was celebrated at Rashtrotthana Vidya Kendra – Haveri.
Arush, a sixth-grade student, shared information about Sir M. Vishvesvarayya.
ಹಾವೇರಿ, ಸೆ. 15: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಹಾವೇರಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಆರನೇ ತರಗತಿಯ ವಿದ್ಯಾರ್ಥಿ ಆರುಶ್ ಸರ್ ಎಂ. ವಿಶ್ವೇಶ್ವರಯ್ಯರವರನ್ನು ಕುರಿತು ಮಾಹಿತಿಗಳನ್ನು ಹಂಚಿಕೊಂಡನು.