



Haveri, Sept. 16: The Ganesha immersion ceremony took place at Rashtrotthana Vidya Kendra – Haveri.
- Sri Vasudev and Sri Karthik chanted sacred shlokas and mantras.
- Lord Ganesha was taken in a grand procession across the school premises.
- The idol of Ganesha was immersed amidst enthusiastic chants in praise of the deity.
ಹಾವೇರಿ, ಸೆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮವು ಜರುಗಿತು.
- ಶ್ರೀ ವಾವಸುದೇವ್ ಮತ್ತು ಶ್ರೀ ಕಾರ್ತಿಕ್ ಅವರು ಪವಿತ್ರ ಶ್ಲೋಕಗಳು ಹಾಗೂ ಮಂತ್ರಗಳನ್ನು ಪಠಿಸಿದರು.
- ಗಣಪತಿಯನ್ನು ಶಾಲಾ ಆವರಣದಾದ್ಯಂತ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
- ಗಣೇಶನ ಜಯಘೋಷಗಳ ನಡುವೆ ಗಣಪತಿಯನ್ನು ವಿಸರ್ಜಿಸಲಾಯಿತು.