Haveri, Oct. 2: ‘Swadeshi Saptaha’ (Indigenous Products Week) was celebrated meaningfully at Rashtrotthana Vidya Kendra – Haveri.

  • First-grade students prepared and displayed various indigenous food items.
  • Smt. Saubhagya P.V. explained the significance of ‘Swadeshi Saptaha’ in detail.
  • Second-grade students warmly welcomed the visiting guests according to Indian tradition by offering Arishina-Kumkuma (turmeric and vermilion), flowers, and bangles.
  • First-grade students brought and displayed dishes based on indigenous dietary practices, such as Ragi Rotti, Ragi Dosa, Jolada Rotti (sorghum flatbread), groundnut chutney, rice payasa (kheer), various vegetable stir-fries (palya), and dishes made from foxtail millet (navane).
  • Smt. Girija explained the importance of these indigenous dietary practices in detail.
  • Seventh-grade students showcased the traditional attire of various states.

ಹಾವೇರಿ, ಅ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯಲ್ಲಿ ಸ್ವದೇಶಿ ಸಪ್ತಾಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

  • ಒಂದನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಸ್ವದೇಶಿ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು.
  • ಶ್ರೀಮತಿ ಸೌಭಾಗ್ಯ ಪಿ.ವಿ. ಅವರು ಸ್ವದೇಶಿ ಸಪ್ತಾಹದ ಮಹತ್ವದ ಕುರಿತು ಸವಿವರವಾಗಿ ತಿಳಿಸಿದರು.
  • ಎರಡನೇ ತರಗತಿಯ ವಿದ್ಯಾರ್ಥಿಗಳು ಆಗಮಿಸಿದ ಅತಿಥಿಗಳಿಗೆ ಭಾರತೀಯ ಸಂಪ್ರದಾಯದಂತೆ ಅರಿಶಿನ–ಕುಂಕುಮ, ಹೂವು ಹಾಗೂ ಬಳೆಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
  • ಒಂದನೇ ತರಗತಿಯ ವಿದ್ಯಾರ್ಥಿಗಳು ಸ್ವದೇಶಿ ಆಹಾರ ಪದ್ಧತಿಯಂತೆ ರಾಗಿ ರೊಟ್ಟಿ, ರಾಗಿ ದೋಸೆ, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಅಕ್ಕಿ ಪಾಯಸ, ವಿವಿಧ ಬಗೆಯ ಪಲ್ಯಗಳು ಹಾಗೂ ನವಣಕ್ಕಿಯಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ತಂದು ಪ್ರದರ್ಶಿಸಿದರು.
  • ಈ ಸ್ವದೇಶಿ ಆಹಾರ ಪದ್ಧತಿಯ ಮಹತ್ವವನ್ನು ಶ್ರೀಮತಿ ಗಿರಿಜಾ ಅವರು ವಿವರವಾಗಿ ತಿಳಿಸಿದರು.
  • ಏಳನೇ ತರಗತಿಯ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಗೆ–ತೊಡುಗೆಗಳನ್ನು ಧರಿಸಿ ಪ್ರದರ್ಶಿಸಿದರು.