
Haveri, Sept. 18: A ‘Hindi Diwas’ celebration was organizedorganised at Rashtrotthana Vidya Kendra – Haveri.
- Sri Sachin Nayak from NCJC Vidyalaya, Hangal, attended the event as the chief guest.
- He shared his thoughts on Hindi Diwas and delivered an inspiring address regarding the significance of the Hindi language and the utility of language proficiency in students’ lives.
- Students who participated in various competitions organizedorganised to mark Hindi Diwas were honoured with certificates.
ಹಾವೇರಿ, ಸೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯಲ್ಲಿ ‘ಹಿಂದಿಹಿಂದೀ ದಿವಸ್’ ಸಮಾರೋಹವನ್ನು ಆಯೋಜಿಸಲಾಗಿತ್ತು.
- ಹಾನಗಲ್ಲಿನ ಎನ್.ಸಿ.ಜೆ.ಸಿ. ವಿದ್ಯಾಲಯದ ಶ್ರೀ ಸಚಿನ್ ನಾಯಕ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
- ಅವರು ಹಿಂದಿಹಿಂದೀ ದಿವಸದ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿ, ಹಿಂದಿಹಿಂದೀ ಭಾಷೆಯ ಮಹತ್ವ ಹಾಗೂ ವಿದ್ಯಾರ್ಥಿಗಳ ಜೀವನದಲ್ಲಿ ಭಾಷಾಜ್ಞಾನದ ಉಪಯುಕ್ತತೆಯ ಬಗ್ಗೆ ಪ್ರೇರಣಾದಾಯಕವಾಗಿ ಮಾತನಾಡಿದರು.
- ಹಿಂದಿಹಿಂದೀ ದಿವಸದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.