


Haveri, Sept. 18: The birth anniversary of Madan Lal Dhingra was celebrated at Rashtrotthana Vidya Kendra – Haveri.
Vishala Gagan, a 5th-grade student, gave a detailed presentation on the days of Madan Lal’s struggle and his significant contributions.
ಹಾವೇರಿ, ಸೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯಲ್ಲಿ ಮದನ್ ಲಾಲ್ ಧಿಂಗ್ರ ಜಯಂತಿಯನ್ನು ಆಚರಿಸಲಾಯಿತು.
5ನೇ ತರಗತಿಯ ವಿಶಾಲ ಗಗನ್ ಮದನ್ ಲಾಲ ಹೋರಾಟದ ದಿನಗಳು ಹಾಗೂ ಅವರ ಮಹತ್ವದ ಕಾರ್ಯಗಳನ್ನು ಸವಿವರವಾಗಿ ಪ್ರಸ್ತುತಪಡಿಸಿದನು.