


Haveri, Sept. 28: Bhagat Singh Jayanti was celebrated at Rashtrotthana Vidya Kendra – Haveri.
- Ishanvi, (class 4 Student) delivered a moving speech about the days of Bhagat Singh’s struggle.
- Students performed a short play commemorating Bhagat Singh’s patriotism and the days of his struggle.
ಹಾವೇರಿ, ಸೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯಲ್ಲಿ ಭಗತ್ ಸಿಂಗ್ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿನಿ ಈಶಾನ್ವಿ (4ನೇ ತರಗತಿ) ಅವಳು ಭಗತ್ ಸಿಂಗ್ ಅವರ ಹೋರಾಟದ ದಿನಗಳ ಕುರಿತು ಮನಮುಟ್ಟುವ ಭಾಷಣ ಮಾಡಿದಳು.
- ಭಗತ್ ಸಿಂಗ್ ಅವರ ದೇಶಪ್ರೇಮ ಹಾಗೂ ಹೋರಾಟದ ದಿನಗಳನ್ನು ಸ್ಮರಿಸುವಂತೆ ಒಂದು ಕಿರು ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.