Haveri, Oct. 8: Gombe Habba was celebrated at Rashtrotthana Vidya Kendra – Haveri.

  • Principal Smt. Shyamala addressed the children, explaining the significance of the Gombe Habba.
  • Children from LKG and UKG dressed up attractively as the Navadurgas (the nine forms of Goddess Durga) and presented a display representing these forms.
  • Smt. Girija and Smt. Lakshmi conducted a Bhajan session.
  • At the conclusion of the event, Prasada was distributed to all the children, as well as to the teaching and non-teaching staff.

 

ಹಾವೇರಿ, ಅ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಾವೇರಿಯಲ್ಲಿ ಗೊಂಬೆ ಹಬ್ಬವನ್ನು ಆಚರಿಸಲಾಯಿತು.

  • ಪ್ರಧಾನಚಾರ್ಯರಾದ ಶ್ರೀಮತಿ ಶ್ಯಾಮಲ ಗೊಂಬೆ ಹಬ್ಬದ ಮಹತ್ವದ ಕುರಿತು ಮಕ್ಕಳಿಗೆ ಸಂದೇಶವನ್ನು ನೀಡಿದರು. 
  • ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳು ನವದುರ್ಗೆಯರ ಉಡುಗೆ ತೊಡುಗೆಗಳಲ್ಲಿ ಆಕರ್ಷಕವಾಗಿ ತಯಾರಾಗಿ ನವದುರ್ಗೆಯ ರೂಪಗಳ ಬಗ್ಗೆ ಪ್ರದರ್ಶನ ಮಾಡಿದರು. 
  • ಶ್ರೀಮತಿ ಗಿರಿಜಾ ಮತ್ತು ಶ್ರೀಮತಿ ಲಕ್ಷ್ಮಿ ಅವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
  • ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಮಕ್ಕಳಿಗೂ ಹಾಗೂ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೂ ಪ್ರಸಾದ ವಿತರಣೆಯನ್ನು ಮಾಡಲಾಯಿತು.